analogue computer
ನಾಮವಾಚಕ

ಅನಲಾಗ್‍ ಕಂಪ್ಯೂಟರ್‍; ಸಾದೃಶ್ಯ ಗಣಕ ಯಂತ್ರ; ಅಂಕಿಗಳಿಗೆ ಬದಲಾಗಿ (ವೋಲ್ಟೇಜು, ತೂಕ, ಉದ್ದ, ಮೊದಲಾದ) ಭೌತ ಪರಿಮಾಣಗಳನ್ನು ಪ್ರತಿನಿಧಿಸುವ ಸಂಖ್ಯೆಗಳನ್ನು ಬಳಸಿ ಗಣಿತ ಸಮಸ್ಯೆಯನ್ನು ಬಿಡಿಸುವ ಗಣಕ ಯಂತ್ರ.